Karnataka 1st PUC Result 2024 Download karresults.nic.in
ಕರ್ನಾಟಕ 1ನೇ ಪಿಯುಸಿ ಫಲಿತಾಂಶ 2024: 1ನೇ ಪಿಯುಸಿ ಫಲಿತಾಂಶ 2024 ಅನ್ನು ನಿಮ್ಮ ಕಂಪ್ಯೂಟರ್, ಮೊಬೈಲ್ನಲ್ಲಿ ಆನ್ಲೈನ್ ಪರಿಶೀಲಿಸುವುದು ಹೇಗೆ?
ಕರ್ನಾಟಕ 1ನೇ ಪಿಯುಸಿ ಫಲಿತಾಂಶ 2024: 1ನೇ ಪಿಯುಸಿ ಫಲಿತಾಂಶ 2024 ಅನ್ನು ನಿಮ್ಮ ಕಂಪ್ಯೂಟರ್, ಮೊಬೈಲ್ನಲ್ಲಿ ಆನ್ಲೈನ್ ಪರಿಶೀಲಿಸುವುದು ಹೇಗೆ?
KARNATAKA state SSLC Annual exam 2024 Kannada question paper model Key ANSWERs conducted on 25-March-2024. For information on Karnataka state SSLC results, please visit sslc results page. It contains all class 10th results and related information.
ಲೋಕಸಭೆ ಚುನಾವಣೆ 2024 ದೇಶಾದ್ಯಂತ 7 ಹಂತಗಳಲ್ಲಿ ಏಪ್ರಿಲ್ 19 ರಿಂದ ನಡೆಯಲಿದ್ದು ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಕರ್ನಾಟಕದಲ್ಲಿ ಮತದಾನದ ವಿವರ : ( ಏಪ್ರಿಲ್ 26ರಂದು ಹಾಗೂ ಮೇ 7) ಮೇ 7ಕ್ಕೆ : ಏಪ್ರಿಲ್ 26ಕ್ಕೆ :
ಮಾನವನ ಜೀವಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾದ 23 ನಾಯಿ ತಳಿಗಳನ್ನು ಭಾರತಕ್ಕೆ ವಿದೇಶಗಳಿಂದ ತರಿಸಿಕೊಳ್ಳುವುದು, ಭಾರತದಲ್ಲಿ ಅವುಗಳ ಮಾರಾಟ ಹಾಗೂ ಸಂತಾನಾಭಿವೃದ್ದಿ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಪ್ರಾಣಿದಯಾ ಸಂಘ ‘ಪೇಟಾ’ದ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ನಿಷೇಧಿಸಲಾಗಿರುವ ಪ್ರಮುಖ ನಾಯಿ ತಳಿಗಳು:ಪಿಟ್ಬುಲ್ ಟೆರಿಯರ್ಟೋಸಾ ಇನು, ಅಮೆರಿಕನ್ ಸ್ಟಾಫೋರ್ಡ್ಶೈರ್ ಟೆರಿಯರ್ಡೋಗೊ ಅರ್ಜೆಂಟಿನೊರಷ್ಯನ್ ಶೆಫರ್ಡ್ರೋಡೆಷಿಯನ್ ರಿಜ್ಬ್ಯಾಕ್ವೋಲ್ಫ್ ಡಾಗ್ಸ್ಮಾಸ್ಕೊ ಗಾರ್ಡ್ ಡಾಗ್
ಮಹಿಳಾ ದಿನಾಚರಣೆಯ ದಿನ ಗ್ರಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 100 ರೂಪಾಯಿ ಇಳಿಕೆ ಮಾಡಿರುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಇಂದು, ಮಹಿಳಾ ದಿನದಂದು, ನಮ್ಮ ಸರ್ಕಾರವು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ. ಕಡಿಮೆ ಮಾಡುತ್ತಿದೆ. ಇದು ದೇಶದಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲೆ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಈ ನಿರ್ಧಾರವು ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಪ್ರಯೋಜನವನ್ನು ನೀಡಲಿದೆ. ಅಡುಗೆ ಅನಿಲವನ್ನು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡುವ ಮೂಲಕ ನಾವು ಕುಟುಂಬಗಳ…
5 8 9 ಹಾಗೂ 11ನೇ ತರಗತಿ ಗಳಿಗೆ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆಗಳು ಈ ಹಿಂದೆ ನಿಗದಿಯಾದಂತೆ ನಡೆಯಲಿವೆ. ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಏಕ ಸದಸ್ಯ ನ್ಯಾಯ ಪೀಠವು ರದ್ದು ಮಾಡಿ ಆದೇಶ ಹೊರಡಿಸಿತ್ತು .ಗುರುವಾರ ಮಾರ್ಚ್ 7ರಂದು ರಾಜ್ಯ ಸರ್ಕಾರವು ಇದಕ್ಕೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ವಿಭಾಗಿಯ ಪೀಠ ಏಕ ಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಆದ್ದರಿಂದ 5 8 9 ಮತ್ತು…
ಕರ್ನಾಟಕ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಶಾಲೆಗಳಲ್ಲಿನ 5 8 9 11ನೇ ತರಗತಿಗಳ ಬೋರ್ಡ್ ಪರೀಕ್ಷೆಯನ್ನು ರದ್ದು ಮಾಡಿ ಕರ್ನಾಟಕ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಹಿಂದೆ ಕರ್ನಾಟಕ ರಾಜ್ಯ ಸರ್ಕಾರವು 5 8 9 11ನೇ ತರಗತಿಗಳಿಗೆ ಪಬ್ಲಿಕ್ ಎಕ್ಸಾಮ್ ಅಥವಾ ಬೋರ್ಡ್ ಪರೀಕ್ಷೆ ನಿಗದಿಪಡಿಸಿ ಆದೇಶ ಹೊರಡಿಸಿತ್ತು ಸರ್ಕಾರದ ಈ ಸುತ್ತೋಲೆಯನ್ನು ಪ್ರಶ್ನಿಸಿ ಅನುದಾನ ರಹಿತ ಶಾಲೆಗಳ ಸಂಘವು ಅರಿಟ್ ಅರ್ಜಿ ಸಲ್ಲಿಸಿತ್ತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಎಲ್ಲ…
KPSC has 364 Land Surveyor job positions available in Karnataka. Apply online now for this government job opportunity! There are 364 vacancies available for the position of Land Surveyor. The Karnataka Public Service Commission has issued an official notification in February 2024 inviting applications from eligible candidates. Those interested in pursuing a career in the…
March 1 : ಹೋಟೆಲ್ ಗಳು ಮತ್ತು ಇತರ ಕಡೆ ಉಪಯೋಗವಾಗುವ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ತೈಲ ಮಾರಾಟ ಕಂಪನಿಗಳು 25 ರೂಪಾಯಿಗಳಷ್ಟು ಹೆಚ್ಚಳ ಮಾಡಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಳಕ್ಕೆ ಅನುಗುಣವಾಗಿ ಗ್ಯಾಸ್ ಸಿಲಿಂಡರ್ ದರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಕಂಪನಿಗಳು ತಿಳಿಸಿವೆ. ಇದೇ ಸಮಯದಲ್ಲಿ 14 ಕೆಜಿಯ ಗ್ರಹಬಳಕೆ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ
February 27 : ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆ ಮಂಡ್ಯ ಜಿಲ್ಲಾ ಘಟಕಗಳು ಆಯೋಜಿಸಿದ್ದ ‘ವಿಶ್ವ ಸಾಮಾಜಿಕ ನ್ಯಾಯ ಮತ್ತು ಹೆಣ್ಣುಮಕ್ಕಳ ಹಕ್ಕುಗಳು: ಕಾನೂನು ಅರಿವು’ ಕಾರ್ಯಾಗಾರವನ್ನು ಉದ್ಘಾಟಿಸಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಉದ್ಘಾಟಿಸಿ ಮಾತನಾಡಿದರು. ದುರಾಸೆ, ಭ್ರಷ್ಟಾಚಾರ ಮಾಡಿ ಸಂಪತ್ಭರಿತರಾದವರು ಇನ್ನಷ್ಟು ಲಂಚ ಪಡೆಯುವುದು, ಸೋಮಾರಿತನ ಬೆಳೆಸುವುದು, ಅಧಿಕಾರ ಕೊಂಡುಕೊಳ್ಳುವುದು ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು.