Karnataka SSLC Result 2024

Karnataka sslc results

Karnataka SSLC Results news :


ಮೇ ಮೊದಲ ವಾರದೊಳಗೆ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ 2024

ಏಪ್ರಿಲ್ ತಿಂಗಳ ಕೊನೆ ವಾರದಲ್ಲಿ ಅಥವಾ ಮೇ ಮೊದಲ ವಾರದೊಳಗೆ ಕರ್ನಾಟಕ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗುವುದು.

ಈ ಬಗ್ಗೆ ಮಾಹಿತಿ ನೀಡಿದ ಮಂಡಳಿಯ ಅಧ್ಯಕ್ಷರಾದ ಮಂಜುಳಾ ಅವರು ಏಪ್ರಿಲ್ 15ರಿಂದ ಮೌಲ್ಯಮಾಪನ ಆರಂಭವಾಗಲಿದ್ದು, ಮೌಲ್ಯಮಾಪನ ಕಾರ್ಯಕ್ಕೆ ಸುಮಾರು 20 ದಿನ ಬೇಕಾಗಿದ್ದು, ಆದಷ್ಟು ಬೇಗನೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿ, ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗುವುದು ಎಂದರು.

Karnataka SSLC Results marks card downloading :

ಕರ್ನಾಟಕ SSLC ಫಲಿತಾಂಶ: ಅಂಕಪಟ್ಟಿ ಡೌನ್‌ಲೋಡ್ ಮಾಡುವ ವಿಧಾನ :

ಕೆಳಿಗಿನ ವಿಧಾನವನ್ನು ಮೊಬೈಲ್‌, ಕಂಪ್ಯೂಟರ್‌ ಅಥವಾ ಟ್ಯಾಬ್ಲೆಟ್‌ ಗಳಲ್ಲಿ ಉಪಯೋಗಿಸಿ ನಿಮ್ಮ SSLC ಫಲಿತಾಂಶವನ್ನು ತಿಳಿದುಕೊಳ್ಳಬಹುದು.

  1. karresults.nic.in ವೆಬ್‌ ಸೈಟಿಗೆ ಭೇಟಿ ನೀಡಿ
  2. “ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ / SSLC EXAMINATION RESULT” ಹೆಸರಿನ ಲಿಂಕ್ ಕ್ಲಿಕ್ ಮಾಡಿ
  3. ನಿಮ್ಮ SSLC Registration number(ನೋಂದಣಿ ಸಂಖ್ಯೆ) ನಮೂದಿಸಿ.
  4. ಸಬ್ಮಿಟ್‌(Submit) ಬಟನ್ ಮೇಲೆ ಕ್ಲಿಕ್ ಮಾಡಿ
  5. ನಿಮ್ಮ SSLC ಫಲಿತಾಂಶವು ತೆರೆಯ ಮೇಲೆ ಕಾಣಿಸುತ್ತದೆ.

ಅವಶ್ಯಕತೆ ಇದ್ದರೆ, SSLC ಫಲಿತಾಂಶವನ್ನು ಪ್ರಿಂಟರ್‌ ಉಪಯೋಗಿಸಿ ಪೇಪರ್‌ ಮೇಲೆ ಪ್ರಿಂಟ್‌ ಮಾಡಿಕೊಳ್ಳಬಹುದು.

10th Class EXAMINATION RESULT announce ಮಾಡಿದ ದಿನ Server Busy, Page not loading, Slow response ರೀತಿಯ problems ಇರುತ್ತವೆ. ಒಂದು ಸಲ ರಿಸಲ್ಟ್‌ ಬರದೇ ಹೋದರೆ, ಮತ್ತೆ ಮತ್ತೆ ಪ್ರಯತ್ನಿಸುವ ಮೂಲಕ SSLC result download ಮಾಡಬಹುದು.